ಬೆಂಗಳೂರು: (ಸುದ್ದಿವಾಣಿ): ಸಪ್ನಾ ಬುಕ್ ಹೌಸ್ ಶನಿವಾರ ಅರವತ್ತಾರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಗಾಂಧೀಜಿ ಜೀವನದ ೧೫೦ ಪ್ರಸಂಗಗಳು ಪುಸ್ತಕ ಲೋಕಾರ್ಪಣೆ ಯಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇಖಕರನ್ನು ಸನ್ಮಾನಿಸಿದರು.
ಮಾಲತೇಶ್ ಅರಸ್ ಹರ್ತಿಕೋಟೆ. ಸಂಪಾದಕರು. ಸುದ್ದಿವಾಣಿ ಡಿಜಿಟಲ್ ಮೀಡಿಯಾ. ಈನಗರವಾಣಿ ದಿನಪತ್ರಿಕೆ 9480472030