ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಆಯ್ಕೆಗೆ ಆಡಿಷನ್

Chitradurga State
ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ
ಚಿತ್ರದುರ್ಗ: ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಆಗಸ್ಟ್ ತಿಂಗಳಿನಲ್ಲಿ ಬರುವ ವಿನಾಯಕ ಚತುರ್ಥಿಗೆ ಚಿಕ್ಕಜಾಜೂರು ಮತ್ತು ಸುತ್ತಮುತ್ತಲಿನ ವಿವಿಧ ಪ್ರಕಾರದ ಕಲಾವಿದರನ್ನು ಶೋಧಿಸಲು ವಿಶೇಷ ತಂಡ ಸಜ್ಜಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥರು ರಂಗಭೂಮಿ ಕಿರುತೆರೆ ಬೆಳ್ಳಿತೆರೆ ಸಾಹಿತಿ ನಿರ್ದೇಶಕ ನಿರ್ಮಾಪಕ ನಟ ಮತ್ತು ಸಂಶೋಧಕ ಡಾ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದ್ದಾರೆ.
ಈ ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಜುಲೈ ಎರಡನೆಯ ವಾರ ಸ್ಪರ್ಧಿಗಳು ಸಿದ್ಧರಿರಬೇಕು,  ಆಸಕ್ತರು ಭಾಗವಹಿಸಿ ಬಹುಮಾನಗಳನ್ನು ಗೆಲ್ಲಬಹುದು.
ಚಲನಚಿತ್ರ ಗೀತೆ, ಭಾವಗೀತೆ, ಜನಪದ ಗೀತೆ, ಭಕ್ತಿಗೀತೆಗಳು ಸ್ಪರ್ಧೆಗಳಿದ್ದು ಹೆಸರನ್ನು ನೊಂದಾಯಿಸಿ ಕೊಳ್ಳುವವರು 9066311355 ಗೆ ವಾಟ್ಸಾಪ್ ಮೂಲಕ ಒಂದು ಭಾವಚಿತ್ರ ಮತ್ತು ಹಾಡಿನ ವಿಭಾಗ ತಿಳಿಸಬೇಕೆಂದು ಕೋರಿದ್ದಾರೆ.
ಆಗಸ್ಟ್ ತಿಂಗಳ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಈ ಕಾರ್ಯಕ್ರಮದ ಮುಖ್ಯಸ್ಥರು ರಂಗಭೂಮಿ ಕಿರುತೆರೆ ಬೆಳ್ಳಿತೆರೆ ಸಾಹಿತಿ ನಿರ್ದೇಶಕ ನಿರ್ಮಾಪಕ ನಟ ಮತ್ತು ಸಂಶೋಧಕ ಡಾ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದ್ದಾರೆ.
.

Leave a Reply

Your email address will not be published. Required fields are marked *