ಬೆಂಗಳೂರಿನಲ್ಲಿ ಸಂತ ಸೇವಾಲಾಲ್ ಜಯಂತಿ ಸಂಭ್ರಮ

Nation

ಬೆಂಗಳೂರು : ನಗರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು.

ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳಾದ ರಘುನಂದನ್ ಉದ್ಘಾಟಿಸಿದರು. ಸೇವಾಲಾಲ್ ಕುರಿತ ಉಪನ್ಯಾಸವನ್ನು ಸಾಹಿತಿ ಡಾ ಎ ಆರ್ ಗೋವಿಂದ ಸ್ವಾಮಿ ನಡೆಸಿದರು.

ಸಮಾರಂಭದಲ್ಲಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಿ ಬಿ.ನಾಯಕ್, ವಕೀಲ ಅನಂತ ನಾಯಕ್, ಬಂಜಾರ ಅಕಾಡೆಮಿಯ ಹರಿಲಾಲ್ ಪವರ್ ಮುಂತಾದವರು ಉಪಸ್ಥಿತರಿದ್ದರು.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್.

Leave a Reply

Your email address will not be published. Required fields are marked *