ರುಡ್ ಸೆಟ್ ನಲ್ಲಿ ಉದ್ಯೋಗ ತರಬೇತಿಗೆ ಆಹ್ವಾನ

Chitradurga Employment News

ಚಿತ್ರದುರ್ಗ : ಇಲ್ಲಿನ ರುಡ್ ಸೆಟ್ ಸಂಸ್ಥೆಯಲ್ಲಿ ಅಕ್ಟೋಬರ್ / ನವಂಬರ್ ತಿಂಗಳಲ್ಲಿ ನಡೆಯುವ ತರಬೇತಿಗಳು ಇಂತಿವೆ. ನಿರುದ್ಯೋಗಿಗಳು ಸದ್ಬಳಕೆ ಮಾಡಿಕೊಳ್ಳಬೇಕು.

*1.ಮೊಬೈಲ್ ರಿಪೇರಿ 30ದಿನಗಳು
*2.ಎಲೇಕ್ರ್ಟೀಕಲ್ ಮೋಟಾರ್ ರಿವೈಂಡಿಂಗ್ ಪಂಪ್ ಸೆಟ್ ರಿಪೇರಿ 30ದಿನಗಳು
*3.ಪೋಟೋಗ್ರಫಿ & ವೀಡಿಯೋಗ್ರಫಿ 30ದಿನಗಳು
*4. ಎಂಬ್ರಾಯಿಡರಿ ವರ್ಕ್ (ಮಹಿಳೆಯರಿಗೆ)30ದಿನಗಳು*
ಉಚಿತ ತರಬೇತಿಗಳನ್ನು ಆರಂಭಿಸಲಾಗುವದು.
*ಆದ್ದರಿಂದ ಆಸಕ್ತರು ದಿನಾಂಕ 15/10/2019 ರ ಒಳಗಡೆ ಸಂಸ್ಥೆಗೆ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ.
*ವಯೋಮಿತಿ:- 18 ರಿಂದ 45ವರ್ಷಗಳು
*ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಅಂಚೆ ವಿಳಾಸ:—
*RUDSET Institute,
*Banashankari Layout,
*Behind Housing Board Colony,
*NH-4, Kelagote,
*CHITRADURGA- 577501
☎ 9448565766 /8095472489/ *8618282445

Leave a Reply

Your email address will not be published. Required fields are marked *