ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದ ಮಂಡಲ ಪಂಚಾಯಿತಿ ಮಾಜಿ ಛೇರ್ಮನ್ ಯಾಲಕ್ಕಿ ಬಸವರಾಜನ್ (86) ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಮಗಿರಿಯ ಸ್ವ ಗೃಹದಲ್ಲಿ ಅವರು ನಿಧನರಾದರು.
ಮೃತರಿಗೆ ಪತ್ನಿ ಬಸಮ್ಮ, ನಾಲ್ವರು ಪುತ್ರಿಯರು, ಇಬ್ಬರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು, ಮಿತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ರಾಮಗಿರಿ ಗ್ರಾಮದ ಅವರ ತೋಟದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸುದ್ದಿವಾಣಿ ಚಿತ್ರದುರ್ಗ.