ಉತ್ತರ ಅಮೆರಿಕದಲ್ಲಿ ಕುರುಬರ ಸಂಘದ ಉದ್ಘಾಟನೆ ಸಮಾರಂಭವು ದಿನಾಂಕ 24/10/2021, ರವಿವಾರ ಸಂಜೆ 7.30ಕ್ಕೆ(ಭಾರತೀಯ ಕಾಲಮಾನ) ಕ್ಷಣಗಣನೆ ಆರಂಭವಾಗಿದೆ.
5 ಲಕ್ಷಕ್ಕೂ ಹೆಚ್ಚು ಕುರುಬ ಸಮಾಜದ ಜನರು ವರ್ಚುವಲ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ಜನಪ್ರತಿನಿಧಿಗಳು, ಕುಲಪತಿಗಳು, ಕುಲಸಚಿವರು, ಶಿಕ್ಷಣತಜ್ಞರು, ಪ್ರಾಧ್ಯಾಪಕರು, ರೈತರು, ಪತ್ರಕರ್ತರು, ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.
(ಮಾಲತೇಶ್ ಅರಸ್ ಸಾರಥ್ಯದಲ್ಲಿ ಈ ನಗರವಾಣಿ)
ಸಪ್ತಸಾಗರದಾಚೆಯಲ್ಲಿ ಜರುಗುತ್ತಿರುವ ಕುರುಬ ಸಮಾಜದ ಬಹುದೊಡ್ಡ ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ಅಮೆರಿಕದ ಇಂಡಿಯಾ ಅಸೋಷಿಯೇಷನ್ ಅಧ್ಯಕ್ಷರು ಹಾಗೂ ಉತ್ತರ ಅಮೆರಿಕದ ಕುರುಬರ ಸಂಘದ ಅಧ್ಯಕ್ಷರಾದಂತಹ ಸತೀಶ ನಂಜಪ್ಪ ಅವರು ಕುರುಬ ಸಮುದಾಯಕ್ಕೆ ವಿನಂತಿಸಿದ್ದಾರೆ.
ಕಾರ್ಯಕ್ರಮವನ್ನು ವೀಕ್ಷಿಸಲು ಜೂಮ್ ಲಿಂಕ್ ಮೇಲೆ ಕ್ಲಿಕ್ಕಿಸಿ. ಪ್ರತಿಯೊಬ್ಬರೂ ತಮಗೆ ಪರಿಚಯ ಇರುವ ಕುರುಬ ಸಮಾಜದವರಿಗೆ ಲಿಂಕ್ ಶೇರ್ ಮಾಡಿರಿ. ಲಕ್ಷ ಲಕ್ಷ ಜನರು ಪಾಲ್ಗೊಳ್ಳಲು ಬೆಂಬಲಿಸಿರಿ.
ದಿನಾಂಕ: 24/10/2021
ಸಮಯ: ರವಿವಾರ, ಸಂಜೆ 7.30ಕ್ಕೆ
.https://us02web.zoom.us/j/84963512769?pwd=T0FSdlNnSExNc1djRWlURmJ2OEsrUT09
Meeting ID: 849 6351 2769
Passcode: 241021
ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗಳು ಸ್ವಾಗತ ಕೋರಿದ್ದಾರೆ.
*************************************
Malathesh Urs Harthikote. EDITOR NAGARAVAANI DAILY and SUDDIVAANI Digital. BANGALORE 9480472040.