ಮಂಗಳೂರು: ಶ್ರೇಷ್ಠ ತುಳು ಭಾಷಾ ಮಾತುಗಾರರು, ಟಿವಿ ಚಾನಲ್ನ ನಿರೂಪಕರು, ಬಲೆ ತೆಲಿಪಾಲೆ ಖ್ಯಾತಿಯ ನವೀನ್ ಶೆಟ್ಟಿ ಎಡ್ಮೇಮಾರ್ ಪಡುಪಣಂಬೂರು ಹಳೆಯಂಗಡಿ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನೀಡಲ್ಪಡುವ 2020ರ ಯುವ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಳೆಯಂಗಡಿ ಗ್ರಾಮದ ಶ್ರೇಷ್ಟ ಸಾಧಕರಿಗೆ ಸಂದ ಗೌರವವಾಗಿದ್ದು ವಿದ್ಯಾ ವಿನಾಯಕ ಯುವಕ ಮಂಡಲದ ಹೆಮ್ಮೆಯ ಸದಸ್ಯರಾದ ಇವರಿಗೆ ನಮ್ಮ ಜಂಟಿ ಸಂಸ್ಥೆಯ ಪರವಾಗಿ ಅಭಿನಂದಿಸಿದ್ದಾರೆ. ಪತ್ರಕರ್ತೆ ಅಕ್ಷತಾ ಶೆಟ್ಟಿ ಅವರು ಶುಭಾಶಯ ಕೋರಿದ್ದಾರೆ.
.
.
.
.
ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ.