ಅನ್ನ ಸಂತರ್ಪಣೆ ಮಾಡಿದ ಜಯ ಕರ್ನಾಟಕ ಟೀಮ್

Nation

ಚಿತ್ರದುರ್ಗ: ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಬಿ ಏನ್ ಜಗದೀಶ್ ಅಣ್ಣನವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 500 ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಜೇಶ್ ಮದರಿ ಹಾಗೂ ಕಾನೂನು ಸಲಹೆಗಾರರದ ವಿಶ್ವನಾಥ್ ರೆಡ್ಡಿ,ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್, ಬಾಬು, ಪ್ರಕಾಶ್, ಯರ್ರೀಸ್ವಾಮಿ ಇದ್ದರು.

ಕಾರ್ಯದರ್ಶಿಗಳಾದ ಅಭಿಲಾಶ್, ತಾಲ್ಲೂಕ್ ಅಧ್ಯಕ್ಷರಾದ ಸುನಿಲ್ ಕುಮಾರ್, ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಆರ್ಭಜ್, ರಾಮು, ಸತೀಶ್, ರುದ್ರೇಶ್, ಲೋಹಿತ್, ಹಾಗೂ ಮುಂತಾದ ಪದಾಧಿಕಾರಿಗಳು ಹಾಜರಿದ್ದರು.

 

ಮಾಲತೇಶ್ ಅರಸ್. ನ್ಯೂಸ್ ಎಡಿಟರ್

Leave a Reply

Your email address will not be published. Required fields are marked *