ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಆಯ್ಕೆಗೆ ಆಡಿಷನ್

ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಚಿತ್ರದುರ್ಗ: ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಆಗಸ್ಟ್ ತಿಂಗಳಿನಲ್ಲಿ ಬರುವ ವಿನಾಯಕ ಚತುರ್ಥಿಗೆ ಚಿಕ್ಕಜಾಜೂರು ಮತ್ತು ಸುತ್ತಮುತ್ತಲಿನ ವಿವಿಧ ಪ್ರಕಾರದ ಕಲಾವಿದರನ್ನು ಶೋಧಿಸಲು ವಿಶೇಷ ತಂಡ ಸಜ್ಜಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥರು ರಂಗಭೂಮಿ ಕಿರುತೆರೆ ಬೆಳ್ಳಿತೆರೆ ಸಾಹಿತಿ ನಿರ್ದೇಶಕ ನಿರ್ಮಾಪಕ ನಟ ಮತ್ತು ಸಂಶೋಧಕ ಡಾ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದ್ದಾರೆ. ಈ ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಜುಲೈ ಎರಡನೆಯ ವಾರ ಸ್ಪರ್ಧಿಗಳು […]

Continue Reading

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ   ಮಾಲತೇಶ್ ಅರಸ್ ಚಿತ್ರದುರ್ಗ: ಜಿಲ್ಲಾ ಬಿಜೆಪಿ ನೇತೃತ್ವದ ಕೇಸರಿಪಡೆ ಜನಪ್ರತಿನಿಧಿಗಳ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ ಹಮ್ಮಿಕೊಂಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ಸ್ಥಳ ಮುರುಘಾ ಮಠ ಹಾಗೂ ಕಲ್ಲಿನ ಕೋಟೆ ಚಿತ್ರದುರ್ಗ ಸಂಪೂರ್ಣ ಕೇಸರಿಮಯವಾಗಿದೆ. ಚಿತ್ರದುರ್ಗ ಜಿಲ್ಲೆ ಅಂದ್ರೆ ಅದು ಕಾಂಗ್ರೆಸ್ ನ ಭದ್ರಕೋಟೆ.. […]

Continue Reading

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ  ವಕೀಲರ ಸಂಘಕ್ಕೆ ಅದ್ದೂರಿ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಉದ್ಘಾಟನೆಯನ್ನು  ರವೀಂದ್ರ ಕಲಾಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕರೂ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು..  ದೇವರಾಜ ಅರಸು ಹಾಗೂ ವಿ.ಪಿ ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯ ವಕೀಲರೂ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಅಧ್ಯಕ್ಷರಾದ ಸುರೇಶ್ ಎಂ ಲಾತೂರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಳ್ಳಪ್ಪ,  ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ […]

Continue Reading

ಸದಸ್ಯರು ಸಂಘ ವಿರೋಧಿ ಚಟುವಟಿಕೆ ಮಾಡುವಂತಿಲ್ಲ:ಕೆ. ಮಂಜುನಾಥ್

ಚಿತ್ರದುರ್ಗ ( ಸುದ್ದಿವಾಣಿ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಎಲ್ಲಾ ಇಲಾಖೆಗಳನ್ನು ಪ್ರತಿನಿಧಿಸುವ ಏಕೈಕ ಮಾತ್ರ ಸರ್ಕಾರಿ ನೌಕರರ ಸಂಘಟನೆಯಾಗಿದೆ. ಸಂಘಟನೆಯ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾವುದೇ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನು ನಡೆಸಲು ಸಂಘದ ಬೈಲಾ ಪ್ರಕಾರ ಅವಕಾಶವಿರುವುದಿಲ್ಲ.‌ ಸಂಘದ ಹೆಸರಿನಲ್ಲಿ ಯಾರಾದರೂ ಸಂಘದ ಸದಸ್ಯರು ಸುದ್ದಿಗೋಷ್ಠಿ ನಡೆಸಿದರೆ ಇದು ಸಂಘ ವಿರೋಧಿ ಚಟುವಟಿಕೆಯಾಗುತದೆ ಎಂದು ಜಿಲ್ಲಾಧ್ಯಕ್ಷರಾದ ಕೆ. ಮಂಜುನಾಥ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಸಂಘಟನೆ, […]

Continue Reading

ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸಂವಾದ

ಹಂತ ಹಂತವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕಿತ್ತು : ಎಂ. ಮದನ್ ಗೋಪಾಲ್ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾಗಿದೆ : ಪ್ರೋ. ಗೌರೀಶ್ ಜೋಷಿ ಬೆಂಗಳೂರು :  (ಸುದ್ದಿವಾಣಿ) ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಜಾರಿಗೆ ತರಬಹುದಿತ್ತು. ಉನ್ನತ ಶಿಕ್ಷಣ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದಕ್ಕೂ ಮೊದಲು ಸ್ವಲ್ಪ ಯೋಚನೆ ಮಾಡಬೇಕಿತ್ತು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕರ್ನಾಟಕ ಟಾಸ್ಕ್ ಫೋರ್ಸ್ ನ ಚೇರ್ ಮೆನ್ ಹಾಗೂ ನಿವೃತ್ತ […]

Continue Reading

ರೋಬೋಟ್ ಕಂಡುಹಿಡಿದ ಗುಡ್ಡದ ಗ್ರಾಮೀಣ ಕಲಿ” 

ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ವೇಣುಕಲ್ಲು ಗುಡ್ಡದ ಶಾಲೆ. ಮಾಲತೇಶ್ ಅರಸ್ ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ವೇಣುಕಲ್ಲು ಗುಡ್ಡದ  ಸರ್ಕಾರಿ ಪ್ರೌಢಶಾಲೆಯಿಂದ ತಯಾರಾದ ಇನ್ಸ್ಫೈರ್  ಅವಾರ್ಡ್ ವಿಜ್ಞಾನ ಮಾದರಿಯು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.  ಇನ್ಸ್ಪೈರ್ ಆವಾರ್ಡನ  ವಿಜ್ಞಾನ ಮಾದರಿಯು ಎಲ್ಲರ ಗಮನವನ್ನು ತನ್ನಡೆ ಸೆಳೆದಿದೆ. ವಿಜ್ಞಾನ ಶಿಕ್ಷಕ ರಾಜೇಶ್ ಎಲ್. ಎನ್. ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿ ಶೇಷಾರ್ಧನ . ವಿ ತಯಾರಿಸಿದ ಮಾದರಿ  “ಹಿರಿಯ ನಾಗರಿಕರಿಗೆ ಬಹು ಉಪಯೋಗಿ ಕುರ್ಚಿ” (multipurpose chair for […]

Continue Reading

ಸಮಾಜಮುಖಿ ಕಾರ್ಯಗಳಲ್ಲಿ ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆ

ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆ ದಕ್ಷಿಣಕನ್ನಡ: ಪುತ್ತೂರು ತಾಲೂಕಿನ ವಿವಿಧ ಭಾಗಗಳ ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡಿದ ಸಂಸ್ಥೆ ವಿಜಯಸಾಮ್ರಾಟ್ ಪುತ್ತೂರು. ಬಿಜೆಪಿ ಯುವ ಮುಖಂಡ,ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ಈ ಸಂಘಟನೆಯು ಸದ್ದಿಲ್ಲದೆ ಅಶಕ್ತರ ನೋವಿಗೆ ಮಿಡಿಯುವ ಮೂಲಕ ಕಲೆ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತಾ ಸಮಾಜದ ಮುಂದೆ ನಿಂತಿದೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಯಕ್ಷಗಾನ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರದ ನೇಪಥ್ಯ ಕಲಾವಿದರ ಸಂಕಷ್ಟದ […]

Continue Reading

ಪತ್ರಕರ್ತರ ಕ್ಷೇಮನಿಧಿಗೆ  ನೂರು ಕೋಟಿ ನೀಡಿ: ಶಿವಾನಂದ ತಗಡೂರು

ರಾಜ್ಯ ಸಮ್ಮೇಳನ ನಿರ್ಣಯ ಜಾರಿಗೆ ಕೆಯುಡಬ್ಲ್ಯೂಜೆ ಆಗ್ರಹ ಕಲಬುರಗಿ: ಜನವರಿ 3 ಮತ್ತು 4 ರಂದು ಕಲಬುರಗಿ ಯಲ್ಲಿ ನಡೆದ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದಲ್ಲಿ  ತೆಗೆದುಕೊಂಡ ಮೂರು ನಿರ್ಣಯಗಳನ್ನು ಕಾರ್ಯರೂಪಕ್ಕೆ ಬರಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಸಮ್ಮೇಳನದ ಯಶಸ್ವಿ ಹಿನ್ನೆಲೆಯಲ್ಲಿ ಕಲಬುರಗಿ ಪತ್ರಕರ್ತರು, ಜಿಲ್ಲಾಡಳಿತ ಹಾಗೂ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ ಅವರು ಪತ್ರಿಕಾ ಭವನದಲ್ಲಿ […]

Continue Reading

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕಾಯಕ ಸೇವೆ ಅರ್ಥಪೂರ್ಣ

ಚಿತ್ರದುರ್ಗ: (ಸುದ್ದಿವಾಣಿ) ಭಾರತ್ ಸ್ಕೌಟ್ ಮತ್ತು ಗೈಡ್ಸ್ ಹೊರತಂದಿರುವ 2022 ರ  ಕ್ಯಾಲೆಂಡರುಗಳನ್ನು ಜಿಲ್ಲಾ ಅಧ್ಯಕ್ಷರೂ ಹಾಗೂ ಜಿಲ್ಲಾಧಿಕಾರಿಗಳಾದ ಕವಿತಾ ಎಸ್ ಮನ್ನಿಕೇರಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಕೌಟ್ಸ್ ಗೈಡ್ಸ್‌ನ ನಿಸ್ವಾರ್ಥ ಸೇವೆ ಅಭಿನಂದನೆ, ಅರ್ಹ ಮಕ್ಕಳಲ್ಲಿ ಸಮಾಜ ಮುಖಿ ಜವಾಬ್ದಾರಿ ಬೆಳೆಸುವ ಸಂಸ್ಥೆಗೆ ಉತ್ತಮ ಕೆಲಸ ಮಾಡಲಿ ಎಂದರು. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ  ಪರಶುರಾಮ್  ಅವರಿಗೆ ಹೂಗುಚ್ಛ ನೀಡುವ ಮೂಲಕ ಸಂಸ್ಥೆ ವತಿಯಿಂದ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಅವರು […]

Continue Reading

ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಸಮಿತಿ ಪ್ರಥಮ ಸಭೆ ಯಶಸ್ವಿ

ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸಿಗಲಿಗೆ ಶಕ್ತಿ ಬೆಂಗಳೂರು: (ಸುದ್ದಿವಾಣಿ) ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಸಮಿತಿ ಪ್ರಥಮ ಸಭೆ ನಡೆಯಿತು. ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ   ಸಮಿತಿ ಅಧ್ಯಕ್ಷರಾದ ಎಂ.ಆರ್ ಶ್ರೀನಿವಾಸಮೂರ್ತಿ, ಭಾಆಸೇ., (ನಿ) ಇವರು ಕೆ ಎಸ್‍ ಆರ್ ಟಿ ಸಿ,  ಕೇಂದ್ರ ಕಚೇರಿಯಲ್ಲಿ ಸಮಿತಿಯ ಪ್ರಥಮ ಸಭೆಯನ್ನು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರೊಂದಿಗೆ ನಡೆಸಿ […]

Continue Reading