ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಚಿತ್ರದುರ್ಗ ಪೊಲೀಸ್ ಟೀಮ್
CHITRADURGA POLICE TEAM ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ವಾರ್ಷಿಕ ಪೊಲೀಸ್ ಕ್ರೀಡಾಕೂಟದಲ್ಲಿ ಪೂರ್ವ ವಲಯ ದಾವಣಗೆರೆ ಕಬಡ್ಡಿ ತಂಡದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಕ್ರೀಡಾಪಟುಗಳು ಈ ಕಬ್ಬಡ್ಡಿ ತಂಡ ದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ರೀಡಾಪಟುಗಳಾದ ತಂಡದ ನಾಯಕ ರಮೇಶ್ DG, ರಂಗಸ್ವಾಮಿ ಎಸ್,ಮಹಮದ್ ಮುಸ್ತಫಾ ಎಚ್,ಶಿವಕುಮಾರ್. ಪಿ,ಇವರುಗಳು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಗೆ ಕೀರ್ತಿ ತಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗದ್ದಾರೆ ಈ ಕ್ರೀಡಾಪಟುಗಳಿಗೆ ಪರುಶುರಾಮ್ ಪೊಲೀಸ್ ಅದಿಕ್ಷಕರ ರವರು […]
Continue Reading