ಸ್ವರಾಜ್ಯಕ್ಕೆ ಮುಕ್ಕಾಲುನೂರು…ನಿಜವಾದ ಭಾರತೀಯರಾಗಿ ಒಂದಾಗುವ ದಿನ
ಸ್ವರಾಜ್ಯಕ್ಕೆ ಮುಕ್ಕಾಲುನೂರು.. ಹೌದು ಇಂದು ತಾಯಿ ಭಾರತೀಯ ಮಕ್ಕಳಾದ ನಮಗೆ 75ರ ಆಚರಣೆಯ ಸಮಯವಿದಾಗಿದೆ. “ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು, ನಾನು ಅದನ್ನು ಪಡೆದೆ ತೀರುತ್ತೇನೆ” ಎಂಬ ಹೇಳಿಕೆಯಂತೆ ನಾವು ಸ್ವಾತಂತ್ರ್ಯವಾಗಿ ಜೀವಿಸುತ್ತಿದ್ದೇವೆ. ಈ ದಿನಕ್ಕಾಗಿ ಅದೆಷ್ಟೋ ಸಂಘರ್ಷಗಳೇ ನಡೆದು ವೀರರ ತ್ಯಾಗ ಬಲಿದಾನಗಳಾಗಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ಈ 75ನೇ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಎಲ್ಲರ ಮನದಾಳದಲ್ಲಿ ಎಲ್ಲಿಲ್ಲದ ಹರುಷವನ್ನು ತಂದಿರುವುದು ನಿಜವೇ. ಈ ಸ್ವಾತಂತ್ರ್ಯೋತ್ಸವ ನಿಜಕ್ಕೂ ಒಂದು ಬಗೆಯ ಹೆಮ್ಮೆ ತರುವಂತದ್ದು. ಏಕೆಂದರೆ […]
Continue Reading