ಜಿತೇಂದ್ರ ಹುಲಿಕುಂಟೆ ತಾಯಿ ದ್ರಾಕ್ಷಾಯಣಮ್ಮ ನಿಧನ
ಚಿತ್ರದುರ್ಗ: ಬಿಜೆಪಿ ಯುವ ಮುಖಂಡ, ಜಯದೇವ ವಿದ್ಯಾರ್ಥಿ ನಿಲಯದ ನಿರ್ದೇಶಕರಾದ ಜಿತೇಂದ್ರ ಹುಲಿಕುಂಟೆ ಅವರ ತಾಯಿ ಶ್ರೀಮತಿ ದಾಕ್ಷಾಯನಮ್ಮ ನಿಜಲಿಂಗಪ್ಪ ( 60 ವರ್ಷ) ಇವರು ಶನಿವಾರ ಮಧ್ಯಾಹ್ನ 1:40 ನಿಧನರಾದರು. ಮಗ ಹಾಗೂ ಮಗಳನ್ನು ಅಗಲಿದ್ದು, ಇವರ ಮಗನಾದ ಜಿತೇಂದ್ರ ಹುಲಿ ಕುಂಟೆ ವೀರಶೈವ ಸಮಾಜದ ಮುಖಂಡರಾಗಿದ್ದು ಹಾಗೂ ಶ್ರೀ ಮುರುಘಾಮಠದ ಭಕ್ತರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ ಎಂದು ಜಿತೇಂದ್ರ ತಿಳಿಸಿದ್ದಾರೆ. ಶನಿವಾರ ಪಾರ್ಥಿವ […]
Continue Reading