ದಾವಣಗೆರೆಯಲ್ಲಿ ಜರುಗಿದ ಐತಿಹಾಸಿಕ ಕುರುಬರ ಸಮಾವೇಶದ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ..

ದಾವಣಗೆರೆಯಲ್ಲಿ ಜನವರಿ 6ರಂದು ನಡೆದ ಕುರುಬರ ಜಾಗೃತಿ ಸಮಾವೇಶದ ಬಗ್ಗೆ ನಾಡಿನ ಪತ್ರಿಕೆಗಳು ನೀಡಿದ ವರದಿಗಳು. ನಿಮಗಾಗಿ ಮಾಲತೇಶ್ ಅರಸ್. ಹಿತಾಕ್ಷರ ಮೀಡಿಯಾ ಹೌಸ್.   ಸಂಪಾದಕರು ಸುದ್ದಿವಾಣಿ. 9480472030     ಪ್ರಜಾವಾಣಿ. ಪ್ರಜಾಪ್ರಗತಿ ಕನ್ನಡ ಪ್ರಭ ಸಂಯುಕ್ತ ಕರ್ನಾಟಕ ಉದಯವಾಣಿ ವಿಜಯ ಕರ್ನಾಟಕ. ಸುದ್ದಿ ಪಾರಿಜಾತ      

Continue Reading

ಸಾಹಸಸಿಂಹರ ಸ್ಮರಣೆ ಮಾಡಿದ ದುರ್ಗದ ಹುಲಿಗಳು

ಚಿತ್ರದುರ್ಗ:www.suddivaani.com: ಚಿತ್ರದುರ್ಗ ಅಂದ್ರೆ ಸಿನಿಮಾ ಸ್ಟಾರ್ ಗಳ ಹೆಸರು ನೆನಪಾಗೋದು ವಿಷ್ಣುವರ್ಧನ್ ಅವರದು. ಸಾಹಸಸಿಂಹ ಡಾ. ವಿಷ್ಣುದಾದ ಅವರನ್ನು  ಅಪ್ಪಾಜಿ ಅಂತಾನೆ ನಮ್ಮ ಯುವಕರು ಕರೆಯೋದು.‌ಅಂತಹ ದಾದಾನ 11 ನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಚಿತ್ರದುರ್ಗ ನಗರದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಕಹಳೆ ಕೆಫೆ ವತಿಯಿಂದ ಕಡುಬಡವರಿಗೆ ದವಸ ಧಾನ್ಯಗಳನ್ನು ಅಂದರೆ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಸೋಪು, ಶಾಂಪು ಇತರೆ  ದಿನನಿತ್ಯದ ವಸ್ತುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಕಹಳೆ ಕೆಫೆಯ ಸಂತೋಷ್, ರಾಕೇಶ್ ಮದರಿ, ಪವನ್ […]

Continue Reading

ದೆಹಲಿ Press Club of Indiaಗೆ ಚಿತ್ರದುರ್ಗದ ಡಿ. ಉಮಾಪತಿ ಸರ್ ಆಯ್ಕೆ.

ಚಿತ್ರದುರ್ಗ: ಭಾರತದ ರಾಜಧಾನಿ ದೆಹಲಿಯಲ್ಲಿ ಮೂರು ದಶಕಗಳಿಂದ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿರುವ ಡಿ.ಉಮಾಪತಿ ಸರ್ ಕರ್ನಾಟಕಕ್ಕೆ ಹೊಸ ಶಕ್ತಿ ತುಂಬಿದ್ದಾರೆ. “Press Club of India”ದ ಮ್ಯಾನೇಜಿಂಗ್ ಕಮಿಟಿಗೆ ಹಿರಿಯರಾದ “ಡಿ.ಉಮಾಪತಿ” ಸರ್ ಒಟ್ಟು 705 ಮತಗಳನ್ನ ಪಡೆಯುವ ಮೂಲಕ ಚುನಾಯಿತರಾಗಿದ್ದಾರೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾಗೆ ಚುನಾಯಿತರಾದವರಲ್ಲಿ ಕರ್ನಾಟಕದ ಪತ್ರಕರ್ತರಲ್ಲಿ‌ ಇವರೇ ಮೊದಲಿಗರು. ಇವರು ಚುತ್ರದುರ್ಗ ಜಿಲ್ಲೆಯವರು ಎಂಬುದೇ ಹೆಮ್ಮೆ.ಉಮಾಪತಿ ಸರ್ ಆಯ್ಕೆಯಿಂದ Press Club Of India ಗೌರವ ಬಂದಿದೆ. ಅಭಿನಂದನೆ: ಚಿತ್ರದುರ್ಗ ಜಿಲ್ಲಾ […]

Continue Reading