ಹುಟ್ಟೂರು ತಗಡೂರು ಜಾತ್ರೆ ಮತ್ತು ಶಿವಾನಂದ ತಗಡೂರು ಅವರ ನಡುರಾತ್ರಿ ಪಯಣ…
ತಗಡೂರು ಸಿದ್ಧಲಿಂಗೇಶ್ವರ & ಜಾತ್ರಾ ಮಹೋತ್ಸವ ನಮ್ಮೂರು ತಗಡೂರಿನಲ್ಲಿ ಆಯುಧ ಪೂಜಾ ದಿನ ಗಣಪತಿ ಉತ್ಸವ, ವಿಜಯ ದಶಮಿ ದಿನ ಬನ್ನಿ ಮಂಟಪದ ಬಳಿ ಅಂಬು ಹಾಯುವುದು, ಬಾಳೆಗಿಡಕ್ಕೆ ಕೋವಿ ಹೊಡೆಯುವುದು ಸುತ್ತಮುತ್ತಲಿನ ಹಳ್ಳಿಗಳಲ್ಲಿ, ನೆಂಟರಿಷ್ಠರಲ್ಲಿ ಮನೆಮಾತಿನ ಸಂಗತಿ. ಇದಕ್ಕೊಂದು ಇತ್ತಿಚಿನ ಸೇರ್ಪಡೆ ಸಿದ್ಧಲಿಂಗೇಶ್ವರ ಜಾತ್ರೆ ಮಹೋತ್ಸವ. ಕೆರೆ ಏರಿ ಹಿಂದಿರುವ ಕಲ್ಲೇಶ್ವರ ದೇವಸ್ಥಾನ ಬಳಿ ತಗಡೂರು ಲಕ್ಕರಸನಹಳ್ಳಿ ಗ್ರಾಮಸ್ಥರು ವರ್ಷಕ್ಕೊಮ್ಮೆ ಮಾಡುವ ಎಡೆಗೆ ಪರ ಕೂಡ ಹಾಗೆ ಮನೆ ಮಾತು. ಊರ ಹಿಂದೆ ಇರುವ ಯಡೆಯೂರು […]
Continue Reading