ಕರ್ನಾಟಕದಲ್ಲಿ ಕಾಂಗ್ರೆಸ್ ಅಧೋಗತಿಗೆ ಬಂದಿದೆ
ಹುಬ್ಬಳ್ಳಿ:(ಸುದ್ದಿವಾಣಿ) ಕಾರ್ಯಕರ್ತರಿಂದ ಕಾಂಗ್ರೆಸ್ ಹಣ ವಸೂಲಿ ಮಾಡುವುದನ್ನು ನೋಡಿದರೇ ಆ ಪಕ್ಷ ಅದೋಗತಿಗೆ ಬಂದಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಅರ್ಜಿ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಣ ವಸೂಲಿ ಮಾಡುತ್ತಿದೆ. ಅವರು ಕಾರ್ಯಕರ್ತರಿಂದ ಹಣ ವಸೂಲಿ ಮಾಡಿ ಸಂಘಟನೆ ಮಾಡುತ್ತಾರೆಂದರೇ ಮಾಡಲಿ, ಆದರೆ ಒಂದು ಲಕ್ಷ, ಐದು ಲಕ್ಷ ಹಣ ವಸೂಲಿ ಮಾಡೋದು ಆ ಪಕ್ಷದ ಅದೋಗತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿಯೂ […]
Continue Reading