ಸಸಿ ನೆಡುವವರ ನಡುವೆ ವೃಕ್ಷ ಸಂಹಾರರೂ ಮತ್ತು ದ್ವೇಷದ ಮನಸಿನವರೂ..

ಮಾಲತೇಶ್ ಅರಸ್ ಹರ್ತಿಕೋಟೆ www.Suddivaani.com ಚಿತ್ರದುರ್ಗ: ಅವರು ಯಾರೂ ಒಂದೇ ಮನೆಯವರಲ್ಲ, ಒಂದೇ ಜಾತಿ, ಧರ್ಮ, ವರ್ಗದವರೂ ಅಲ್ಲ. ಆದರೆ ಒಂದೇ ಮನಸಿನವರು. ಒಂದೇ ಹೃದಯದವರು. ಅವರು ದುರ್ಗದ ಹಸಿರು ಪ್ರೇಮಿಗಳು, ಹಸಿರು ರಾಯಭಾರಿಗಳು ಸದ್ದಿಲ್ಲದೆ ಸಾವಿರಾರು ಗಿಡ ನೆಟ್ಟ ಯುವಕರು. ಹೌದು.. ಕೋಟೆಗಳ ನಾಡು ಬಯಲುಸೀಮೆ ಚಿತ್ರದುರ್ಗವನ್ನು ಮಲೆನಾಡಿನಂತೆ ಮಾಡಲು ಹೊರಟವರು. ನಿತ್ಯವೂ ಕಾಯಕ ಜೀವಿಗಳು. ಭಾನುವಾರ ಬಂತು ಅಂದರೆ ಅವರಿಗೆ ಸಂಭ್ರಮ. ಗಿಡ ನೆಡುವ ಸಂ‌ಭ್ರಮ. ಅವರೇ “ಟಾರ್ಗೆಟ್ ಟೆನ್ ಥೌಸಂಡ್” ಟೀಮ್ ಹಸಿರು […]

Continue Reading