ಹಾಲು ಮತ್ತು ಮಾಂಸ ಸದಾ ಬೇಡಿಕೆಯ ಉದ್ಯಮ
ಚಿತ್ರದುರ್ಗ: ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆಯ ಮೂಲಕ ನಿರುದ್ಯೋಗಿಗಳು ಸ್ವಾವಲಂಬನೆ ಜೀವನ ಸಾಗಿಸಬೇಕು. ಕುರಿ ಮೇಕೆ ಮಾಂಸ ಹಾಗೂ ಹಾಲು ಉತ್ಪನ್ನವು ಸದಾ ಬೇಡಿಕೆಯ ಉದ್ಯಮ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಪ್ರಸನ್ನ ಕುಮಾರ್ ಹೇಳಿದರು. ಚಿತ್ರದುರ್ಗ ನಗರದ ರುಡ್ ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕುರಿ ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ಮತ್ತು ರಸಗೊಬ್ಬರ ತಯಾರಿಕಾ ಹತ್ತು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಿರುದ್ಯೋಗಿ ಯುವಕರನ್ನು ಉದ್ಯೋಗಸ್ಥರನ್ನಾಗಿ ಮಾಡುವುದು ಸಂಸ್ಥೆಯ ಮೂಲ […]
Continue Reading