ಚಿತ್ರದುರ್ಗದ ಸಮೀಪ ಭೀಕರ ಅಪಘಾತ ಮೂವರು ಸಾವು.
ಸುದ್ದಿವಾಣಿ ನ್ಯೂಸ್ : ಚಿತ್ರದುರ್ಗದ ಸಮೀಪದ ಸೀಬಾರ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 48 ರ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಶಿರಾಡಿಗೆ ತೆರಳುತ್ತಿದ್ದ KA 02 MP 7683 ನಂಬರಿನ ಫಾರ್ಚೂನರ್ ಕಾರು, ಬೆಂಗಳೂರು ಕಡೆಗೆ ತೆರಳುತ್ತಿದ್ದ OD 03 M 9492 ನಂಬರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 3 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು […]
Continue Reading