ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು
ಅರಬಗಟ್ಟದಲ್ಲಿ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು ಭಯ ಭೀತರಾದ ಗ್ರಾಮಸ್ಥರು ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಹೋಬಳಿ ಅರಬಗಟ್ಟ ಗ್ರಾಮದಲ್ಲಿ ಹೈವೋಲ್ಟೇಜ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ 3 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೂರು ಎಮ್ಮೆಗಳು ಗಂಗಪ್ಪರ ಸಿದ್ದರಾಮಪ್ಪ ಎಂಬ ರೈತರಿಗೆ ಸೇರಿದ್ದು, ಸುಮಾರು 1.60ಲಕ್ಷ ರೂ ನಷ್ಟವಾಗಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಲೈನ್ ಹತ್ತಿ ಉರಿದು ಸಂಭವಿಸಿದ ಅವಘಡದಿಂದ ಇಡೀ ಗ್ರಾಮ ಭಯಭೀತವಾಗಿದೆ. ಪಕ್ಕದಲ್ಲಿರುವ ಶಾಲೆಯಿಂದ ಮಕ್ಕಳು […]
Continue Reading