ಕೋಟೆನಾಡಿನ ಕಾಂಗ್ರೆಸ್ ಅಭ್ಯರ್ಥಿಯಾಗಲು ಶಿವು ಯಾದವ್ ಎಂಟ್ರಿ.

ಚಿತ್ರದುರ್ಗ( ಸುದ್ದಿವಾಣಿ) : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಇದೀಗ ಧಗಧಗ ಅಂತಾ ಬೆಂಕಿ ಹೊತ್ತಿ ಉರಿಯುತ್ತಿದೆ. ತಾ ಮುಂದು ನೀ ಮುಂದು ಎಂದು  ಅನೇಕರು ಎರಡು ಲಕ್ಷ ದುಡ್ ಹಾಕಿ ಅರ್ಜಿ ಹಾಕಿದ್ದಾರೆ. ನನಗೆ ಟಿಕೆಟ್ ನನಗೆ ಟಿಕೆಟ್ ಕೊಡಿ ಅಂತ ಕೆಪಿಸಿಸಿ ಗೆ ಧೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಇದೀಗ ಯಾರಿಗೂ ನಿರೀಕ್ಷೆ ಇಲ್ಲದೆ ಧೀಡಿರ್ ಎಂದು ಡಿಸಿಸಿ ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷರೂ, ಹಾಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ […]

Continue Reading