ಕಳವಿಭಾಗಿ ಸಹಕಾರ ಸಂಘದಲ್ಲಿ “ಸೂಪರ್ ಮಾರ್ಕೆಟ್” ನಿರ್ಮಾಣ

 ಕೃಷಿಪತ್ತಿನ ಸಹಕಾರ ಸಂಘದಿಂದ ಉತ್ತಮ ಕಾರ್ಯ: ಪೂರ್ಣಿಮಾ ಶ್ರೀನಿವಾಸ್ ಮಾಲತೇಶ್ ಅರಸ್ ಹಿರಿಯೂರು : ನಮ್ಮ ತಾಲ್ಲೂಕಿನಲ್ಲಿ ಸಹಕಾರಿ ಸಂಘಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯರಬಳ್ಳಿಯಲ್ಲಿನ ಕಳವಿಭಾಗಿ ಕೃಷಿ ಪತ್ತಿನ ಸಹಕಾರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಘದಿಂದ “ಸೂಪರ್ ಮಾರ್ಕೆಟ್” ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟ ಕಟ್ಟಡ ನಿರ್ಮಿಸಲು ಶಾಸಕರ ಅನುದಾನದಿಂದ 10 ಲಕ್ಷ ರೂಗಳ ಅನುದಾನ ನೀಡುವುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಘೋಷಿಸಿದರು. ತಾಲ್ಲೂಕಿನ […]

Continue Reading