ಸ್ಯಾನಿಟೈಜರ್ ನಿಂದ ಸದಾ ಆರೋಗ್ಯ : ಗೂಳಿಹಟ್ಟಿ ಶೇಖರ್

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿರುವ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಆರಂಭಕ್ಕೂ ಮುನ್ನ ಆಶಾ ಕಾರ್ಯಕರ್ತೆಯರು ಕೋವಿಡ್ ನಿಯಮ ಪಾಲನೆಗಾಗಿ ಸ್ಯಾನಿಟೈಸರ್ ನೀಡುತ್ತಿದ್ದರೂ ಎಲ್ಲರೂ ತಮ್ಮ ಪಾಡಿಗೆತಾವು ಸಭೆಗೆ ಹೋಗುತ್ತಿದ್ದರು. ಈ ವೇಳೆ  ಮಾಜಿ ಸಚಿವರು ಹಾಗೂ ಹೊಸದುರ್ಗ ಶಾಸಕರಾದ ಗೂಳಿಹಟ್ಟಿ  ಡಿ. ಶೇಖರ್ ಸ್ಯಾನಿಟೈಜರ್ ಹಾಕಿಸಿಕೊಂಡು ಒಳ ನಡೆದರು. ಈ ವೇಳೆ ಮಾತನಾಡಿ, ಕೋವಿಡ್ ಇಲ್ಲವೆಂದು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಸ್ಯಾನಿಟೈಜರ್ ಕೇವಲ ಕೋವಿಡ್ ಗಾಗಿ ಅಲ್ಲ […]

Continue Reading