ಓಬವ್ವ ಜಯಂತೋತ್ಸವದಲ್ಲಿ ಛಲವಾದಿ ಮುಖಂಡರ ಕಡೆಗಣನೆ

ಓಬವ್ವ ಜಯಂತೋತ್ಸವ ಛಲವಾದಿ ಮುಖಂಡರ ಕಡೆಗಣನೆ ಚಿತ್ರದುರ್ಗ: ನಗರದಲ್ಲಿ ನವೆಂಬರ್ 27 ರಂದು ರಾಜ್ಯ ಮಟ್ಟದ ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಹಮ್ಮಿಕೊಂಡಿದ್ದು, ಪೂರ್ವಭಾವಿ ಸಭೆಗೆ ಕೆಲವು ಮುಖಂಡರು ಮಾತ್ರ ಹೋಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೆಲವರು ಏಕಪಕ್ಷೀಯವಾಗಿ ತಮಗೆ ಬೇಕಾದವರನ್ನು ಸಮಿತಿ ಪದಾಧಿಕಾರಿಗಳನ್ನಾಗಿ ಮಾಡಿಕೊಂಡು ಜಿಲ್ಲೆಯ ಛಲವಾದಿ ಸಮುದಾಯದ ಅನೇಕ ಮುಖಂಡರನ್ನು, ಯುವಕರನ್ನು ಸಭೆಗೆ ಕರೆಯದೇ  ತಾವೇ ಮಾಡಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಅವರೇ ಒಂದು  ಸಮಿತಿಯನ್ನು  ಮಾಡಿಕೊಂಡಿದ್ದು ದಯಮಾಡಿ ಜಿಲ್ಲಾಧಿಕಾರಿಗಳು ಯಾವುದೇ ರೀತಿಯಲ್ಲಿ […]

Continue Reading