ಹಿರಿಯೂರು ಅಪರ ಸರ್ಕಾರಿ ವಕೀಲರಾಗಿ ಟಿ.ಸಂಜಯ್ ನೇಮಕ
ಚಿತ್ರದುರ್ಗ: (ಸುದ್ದಿವಾಣಿ) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಟಿ.ಸಂಜಯ್ ಅವರನ್ನು ಹಿರಿಯೂರಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು ಇಲಾಖೆ ಅವರು ನೇಮಕ ಮಾಡಿ, ಜೂನ್ 7 ರಂದು ಆದೇಶ ಹೊರಡಿಸಿದ್ದಾರೆ. ಟಿ.ಸಂಜಯ್ ರವರು ನಗರದ ಹಿರಿಯ ವಕೀಲರಾದ ಬಿ.ಎನ್.ತಿಪ್ಪೇಸ್ವಾಮಿಯವರ ಪುತ್ರ, ವಕೀಲ ವೃತ್ತಿ ಜೊತೆಗೆ ಕೃಷಿಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಹಿರಿಯೂರು “ವಿಕಾಸ ವೇದಿಕೆ” ಸಂಚಾಲಕರಾಗಿದ್ದು, […]
Continue Reading