ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ರಿತು ರಾಜ್ ಅವಸ್ತಿ ಅವರಿಗೆ ಸನ್ಮಾನ

  ಚಿತ್ರದುರ್ಗ: (ಸುದ್ದಿವಾಣಿ) ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ರಿತು ರಾಜ್ ಅವಸ್ತಿ ಇವರನ್ನು ಜಿಲ್ಲೆಯ ನ್ಯಾಯಾಧೀಶರು ಹಾಗೂ ಜಿಲ್ಲಾ ವಕೀಲರ ಸಂಘದವರು ಅಭಿನಂಧಿಸಿದರು. ದಾವಣಗೆರೆಯ ನೂತನ ನ್ಯಾಯಾಲಯದ ಶಂಕುಸ್ಥಾಪನೆ ಉದ್ಘಾಟನೆ ಗೆ ತೆರಳುವ ಮಾರ್ಗದ ಮಧ್ಯೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಅವರು ಜಿಲ್ಲಾ ವಕೀಲರ ಸಂಘ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ ನಟರಾಜನ್, ಜಿಲ್ಲಾ ನ್ಯಾಯಾಧೀಶರಾದ  ಪ್ರೇಮಾವತಿ ಮನಗೂಳಿ ಎಂ. ವಕೀಲರ ಸಂಘದ ಅಧ್ಯಕ್ಷರಾದ ಸಿ. […]

Continue Reading

ವಿಶ್ವ ಹಿಂದು ಪರಿಷತ್ ವೀರಮದಕರಿ ಸೇವಾ ಟ್ರಸ್ಟ್ ವತಿಯಿಂದ ದೇಸಿ ಗೋವುಗಳ ಜಾತ್ರೆ

  ಮಾಲತೇಶ್ ಅರಸ್ ಹರ್ತಿಕೋಟೆ ಚಿತ್ರದುರ್ಗ: ಬಯಲುಸೀಮೆ, ಬುಡಕಟ್ಟು ನೆಲ, ಜಾನಪದ ಸಂಸ್ಕೃತಿಯ ಸಿಂಚನದ ಸ್ಥಳ, ಜನರಿಗೆ ಜಾನುವಾರು ಗಳೆಂದರೆ ಜೀವ, ಗೋವುಗಳೆಂದರೆ ಅಪ್ರತಿಮ ಪ್ರೇಮ, ಗೋ ಪಾಲನೆ ಅಂದರೆ ಜೀವನ, ಅಂತಹ ಸ್ಥಳದಲ್ಲಿ ಗೋವುಗಳದ್ದೆ ಸಂಭ್ರಮ, ಇದು ದೇಸಿ ಗೋ ತಳಿಗಳ ಸಂಗಮ. ಹಿಂದೂ ಮುಸ್ಲಿಂ ಧರ್ಮ ಸಂಘರ್ಷದ ನಡುವೆ ಕಂಡ ಭಾವೈಕ್ಯತೆಯ ಭಾವ. ಇದು ಐತಿಹಾಸಿಕ ಚಿತ್ರದುರ್ಗ ಜಿಲ್ಲೆ. ಇಲ್ಲಿ ಗೋವು ರಾಸು, ಜಾನುವಾರು ಅಂದರೆ ಜೀವ ಬಿಡುವ ಜನರಿದ್ದಾರೆ. ಯಾಕಂದ್ರೆ ಇದು ಬುಡಕಟ್ಟು […]

Continue Reading

ಸಚಿವ ಶ್ರೀರಾಮುಲು ರಾಜೀನಾಮೆಗೆ ವಾಲ್ಮೀಕಿ ಸಮಾಜ ಆಗ್ರಹ : ಮೀಸಲಾತಿ ಶೇ 7.5 ಕ್ಕೆರಿಸಬೇಕೆಂದು ಬೃಹತ್ ಪ್ರತಿಭಟನೆ

  ಚಿತ್ರದುರ್ಗ: (ಸುದ್ದಿವಾಣಿ)  ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವ ಬಿ. ಶ್ರೀರಾಮುಲು  ಎಸ್.ಟಿ ಮೀಸಲಾತಿಯಿಂದ ಗೆದ್ದು ಈಗ ಮೀಸಲಾತಿ ಹೆಚ್ಚಿಸುವ ಬದಲು ಮೌನಕ್ಕೆ‌ ಶರಣಾಗಿದ್ದು   ವಾಲ್ಮೀಕಿ ಸಮಾಜಕ್ಕೆ ದ್ರೋಹ ಮಾಡಿದ ರಾಜ್ಯ ಸರ್ಕಾರದ ಸಚಿವ ಸ್ಥಾನಕ್ಕೆ  ಶ್ರೀರಾಮುಲು ಕೂಡಲೇ ರಾಜೀನಾಮೆ ನೀಡಬೇಕೆಂದು ಚಿತ್ರದುರ್ಗದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ  ಅನೇಕ ಮುಖಂಡರು ಆಗ್ರಹಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಗಳ ಧರಣಿಗೆ ಇಂದಿಗೆ ನೂರು ದಿನವಾಗಿದ್ದು, ಶ್ರೀ ಗಳ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ  ಎಸ್.ಸಿ […]

Continue Reading

ಚಿತ್ರದುರ್ಗದ ಕನಕ ವೃತ್ತದಲ್ಲಿ ಬಾರ್ ದರ್ಬಾರ್

ಕನಕ ಪ್ರತಿಮೆ ಕೆಳಗೆ ಕುಳಿತು ಎಣ್ಣೆ ಹಾಕುವ ನಿತ್ಯ ಕುಡುಕರು. ಚಿತ್ರದುರ್ಗ ( ಸುದ್ದಿವಾಣಿ): ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ಪ್ರತಿಮೆ ಪಕ್ಕದಲ್ಲಿರುವ ಶರತ್ ಲಿಕ್ಕರ್ ಶಾಪ್ ನಿಂದ ಸದ್ದಿಲ್ಲದೆ ನಿತ್ಯ ಅನಾಹುತಗಳು ಸಂಭವಿಸಿದ್ದು ಮುಂದೆ ಅಪಾಯಗಳಿಗೆ ಮುನ್ನುಡಿ ಬರೆಯಲಿದೆ. ಕನಕ ದಾಸರ ಪ್ರತಿಮೆಯ ಕಾಂಪೌಂಡ್ ಆವರಣದಲ್ಲಿಯೇ ಎಣ್ಣೆ ಪಾರ್ಟಿ ನಡೆದಿವೆ. ನಡುರಾತ್ರಿವರೆಗೆ ಇಲ್ಲಿ ಕುಡಿಯುತ್ತಿದ್ದಾರೆ  ಎಂಬ ಆರೋಪ ಕೇಳಿಬಂದಿದೆ. ಚಿತ್ರದುರ್ಗದಲ್ಲಿ  ಕುಡುಕರ ಸಂಖ್ಯೆ ಭರ್ಜರಿಯಾಗಿಯೇ ಇದೆ. ಇಲ್ಲಿ ಅಬಕಾರಿ ಇಲಾಖೆಯನ್ನು, ಅಧಿಕಾರಿಗಳನ್ನು ಸಾಕುತ್ತಿರುವ ವೈನ್ ಸ್ಟೋರ್ […]

Continue Reading

ವಾಸವಿ ಹಳೇ ವಿಧ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ

ಚಿತ್ರದುರ್ಗ : ನಗರದ ವಾಸವಿ ಶಾಲೆಯಲ್ಲಿ 1986-99ನೇ ಸಾಲಿನಲ್ಲಿ ವಿಧ್ಯಾಭ್ಯಾಸವನ್ನು ಮಾಡಿದ ಹಳೇ ವಿಧ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನದಿಂದ ಗುರುಕುಲ ಹಾಗೂ ಗುರು ವಂದನಾ ಕಾರ್ಯಕ್ರಮವನ್ನ ಹೃದಯಸ್ವರ್ಶಿಯಾಗಿ, ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಗುರುವೃಂದದವರು ಈ ಅರ್ಥಪೂರ್ಣಕಾರ್ಯಕ್ರಮವನ್ನು ಹಾಗೂ ಹಳೇ ವಿಧ್ಯಾರ್ಥಿಗಳನ್ನ ನೋಡಿ ಭಾವುಕರಾಗಿ ಹಳೇ ನೆನಪುಗಳನ್ನ ಎಲ್ಲರು ಮೆಲುಕು ಹಾಕಿಕೊಂಡು ಸಂತೋಷಗೊಂಡರು.ಕೆಲಕ್ಷಣ ಕಣ್ಣಚಿನಲ್ಲಿ ನೀರುತುಂಬಿ ಕೊಂಡುನಿವೃತ್ತಿಗೊಂಡ ಗುರುಗಳಿಂದ ಆರ್ಶೀವಚನವನ್ನು ಹಳೇ ಶಿಷ್ಯರುಗಳಿಗೆ ನೀಡಿದರು. ಈ ಕಾರ್ಯಕ್ರಮದಲ್ಲಿ ಹೆಚ್.ಎನ್.ರಾಮಮೂರ್ತಿ, ಅಧ್ಯಕ್ಷರು, ಆರ್ಯ ವೈಶ್ಯ ಸಂಘ, ಚಿತ್ರದುರ್ಗ.  ರಾಮಲಿಂಗಶೆಟ್ಟಿ, ಕಾರ್ಯದರ್ಶಿಗಳು, ಆರ್ಯ […]

Continue Reading

ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಎಸ್. ಆರ್ . ಎಸ್ ಸಂಸ್ಥೆಯ ಗುರಿ

ಮಾಲತೇಶ್ ಅರಸ್ ಚಿತ್ರದುರ್ಗ: ನಂಬಿಕೆಗೆ ಮತ್ತೊಂದು ಹೆಸರೇ ಎಸ್.ಆರ್.ಎಸ್. ಪೋಷಕರು ಶಾಲೆಯ ಮೇಲೆ ಇಟ್ಟ ನಂಬಿಕೆಯನ್ನು ಉಳಿಸುವ ಜತೆಗೆ ಮಕ್ಕಳ ಅಭಿವೃದ್ಧಿ ನಮ್ಮ ಗುರಿಯಾಗಿದೆ. ನಮ್ಮ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತಮಟ್ಟಕ್ಕೇರಬೇಕು ಎಂಬುದು ನಮ್ಮ ಉದ್ದೇಶ ಎಂದು ಎಸ್.ಆರ್.ಎಸ್ ಸಮೂಹ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಲಿಂಗಾರೆಡ್ಡಿ ಹೇಳಿದರು. ಬೆಂಗಳೂರು ರಸ್ತೆಯ ಐಯುಡಿಪಿ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಎಸ್.ಆರ್.ಎಸ್ ಆಸ್ಕರ್ ಫರ್ನಾಂಡೀಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಪೋಷಕರಿಗೆ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ […]

Continue Reading

ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ಕೆ.ಅನಂತ್ ಅಧಿಕಾರ ಸ್ವೀಕಾರ

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ಕೆ.ಅನಂತ್ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಗ್ರಹಣ ಮಾಡಿದರು.  ಹೊಸದುರ್ಗ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಮತ್ತು ಎಲ್ಲಾ ವಿಭಾಗಗಳ ಅಧ್ಯಕ್ಷರು,  ಪದಾಧಿಕಾರಿಗಳು ಇದ್ದರು.

Continue Reading

ಚಿತ್ರದುರ್ಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ NSUI ಪ್ರತಿಭಟನೆ

ಚಿತ್ರದುರ್ಗ: ರಾಜ್ಯ ಸರ್ಕಾರ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಕೊಟ್ಟ ಲ್ಯಾಪ್ ಟಾಪ್ ನಲ್ಲಿ ಸಚಿವ ಅಶ್ವಥ್ ನಾರಾಯಣ್ ಅವರು150 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ನಗರದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಎನ್.ಎಸ್.ಯುಐ ಕಾರ್ಯಕರ್ತರು ಜಿಲ್ಲಾಧ್ಯಕ್ಷ ವಿನಯ್  ಗೋಡೆಮನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

Continue Reading

ಅರ್ಥಪೂರ್ಣ ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮ ದಿನಾಚರಣೆ

ಚಿತ್ರದುರ್ಗ: (ಸುದ್ದಿವಾಣಿ): ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮ ದಿನಾಚರಣೆಯನ್ನು ಚಿತ್ರದುರ್ಗದಲ್ಲಿ ಆಚರಿಸಲಾಯಿತು. ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.‌ಸಂದೀಪ್, ಮಹಾರಾಜ ಕಾಲೇಜು ಪ್ರಾಚಾರ್ಯರಾದ ಎ.ವಿ.ನುಂಕಪ್ಪ, ಮದರ್ ಥೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಪ್ರಾಚಾರ್ಯರಾದ ಮಂಜುಳ, ಮಹಂತೇಶ್ , ಅಖಿಲಾ, ಅಶೋಕ ಇದ್ದರು.

Continue Reading