Monday, September 27, 2021

State

ಚಿತ್ರದುರ್ಗದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಚಿತ್ರದುರ್ಗ:suddivaani.com: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಚಿತ್ರದುರ್ಗದಲ್ಲಿ ರೈತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು ಕಾಂಗ್ರೆಸ್ ಪಕ್ಷ ಬೆಂಬಲದಿAದ ನಡೆದ ನಡೆದ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್ ಮಾಲಿಕರು, ಆಟೋ, ವಿವಿಧ ಚಾಲಕರು, ಮಾಲಿಕರು, ಲಾರಿ ಮಾಲಿಕರ ಸಂಘಗಳು ಸೇರಿ ಬಹುತೇಕ ಸಂಘಟನೆಗಳು ರೈತರ ಹೋರಾಟಕ್ಕೆ ನೈತಿಕ ಬೆಂಬಲವನ್ನೆಷ್ಟೆ ಸೂಚಿಸಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲು, ಒಳಗೊಂಡ0ತೆ ಎಲ್ಲ ಸಮೂಹ ಸಾರಿಗೆಗಳು ಕೂಡ ಎಂದಿನ0ತೆ ಸಂಚರಿಸಿದವು. ಹೀಗಾಗಿ ಬಸ್‌ಗಳು ಎಂದಿನತೆ ಸಂಚರಿಸಿದವು. ಜನರ […]

Special Story

ಸೀಮೆಎಣ್ಣೆಗಾಗಿ ಕೈ ಕೈ ಮಿಲಾಯಿಸುವ ಹೆಂಗಸರು ಮತ್ತು….

90ರ ದಶಕದಲ್ಲಿ  ಬೆಂಗಳೂರು ಸೇರಿದಂತೆ ಯಾವುದೇ ಹಳ್ಳಿಗಳಲ್ಲಿ  ಪಟ್ಟಣದ ಅನೇಕ ಗಲ್ಲಿಗಳಲ್ಲಿ ಕಾಣುತ್ತಿದ್ದ ದೃಶ್ಯ ನಮಗೆ ಸದಾ ಕಾಡುತ್ತದೆ. ಎತ್ತಿನ ಗಾಡಿಯ ಮೇಲಿನ ಬ್ಯಾರಲ್ ನ್ನು ಕಟ್ಟಿಗೆಯಿಂದಲೋ ಕಲ್ಲಿನಿಂದಲೋ  ಬಡಿದು ಸದ್ದು ಮಾಡುತ್ತ ಬರುತ್ತಿದ್ದ ಈ ಸೀಮೆಎಣ್ಣೆಯವರಿಗೆ ತುಂಬ ಡಿಮ್ಯಾಂಡ್ ಇತ್ತು. ಬೆಳಿಗ್ಗೆಯಿಂದಲೇ ಈ ಗಾಡಿಯ ಬರುವಿಕೆಗಾಗಿ ಜನ ಕಾದು ಕ್ಯೂ ನಿಲ್ಲುತ್ತಿದ್ದರು. ಇನ್ನೂ ಕೆಲವರು ಬೆಳಕು ಹರಿಯುವ ಮುನ್ನವೇ ಬಂದು ಸಾಲಾಗಿ ತಮ್ಮ ಕ್ಯಾನುಗಳನ್ನು ಇಟ್ಟು ಹೋಗಿರುತ್ತಿದ್ದರು. ಈ ಕ್ಯಾನುಗಳ ಕ್ಯೂ ನಲ್ಲಿ ಕೆಲವರು ತಮ್ಮ […]

PNC ಕಂಪನಿಗೆ ನೀಡಿದ್ದ ಆದೇಶ ರದ್ದು

ಮಾಲತೇಶ್ ಅರಸ್ ಸಂಪಾದಕತ್ವದಲ್ಲಿ www.suddivaani.com ಚಿತ್ರದುರ್ಗ: ಮಾ.23: ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹೊಣೆ ಹೊತ್ತ PNC ಕಂಪನಿಗೆ ನೀಡಿದ್ದ ಆದೇಶವನ್ನು ಜಿಲ್ಲಾ ಆಡಳಿತ ರದ್ದು ಮಾಡಿ ಆದೇಶ ಹೊರಡಿಸಿದೆ. ಪಿ.ಎನ್.ಸಿ.ಕಂಪನಿ ರವರುಗಳು ಹಿರಿಯೂರು ತಾಲ್ಲೂಕು ಹುಲಗಲಕುಂಟೆ. ಹರ್ತಿಕೋಟೆ. ಮದ್ದನಕುಂಟೆ ಹಾಗೂ ಇತರೇ ಪಟ್ಟ ಜಮೀನುಗಳಿಗೆ ಖುದ್ದು ಸ್ಥಳ ಬೇಟಿ ನೀಡಿ ಕೂಲಂಕಷವಾಗಿ ನಿಯಮಾನುಸಾರ ಪರಿಶೀಲಿಸಿ ಪ್ರಸ್ತಾಪಿತ ಸ್ಥಳದಲ್ಲಿ ವ್ಯವಸಾಯ ಯೋಗ್ಯ ಸ್ಥಿತಿಗೆ ರೈತರ ಜಮೀನು ಸಮತಟ್ಟುಮಾಡಿ ಕೊಳ್ಳಲು ಅನುಮತಿ ಪಡೆದಿದ್ದರು. ಜಮೀನು […]

ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ, ಕಳವಿಭಾಗಿ

ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ, ಕಳವಿಭಾಗಿ ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ  ಶ್ರೀಶ್ರೀಶ್ರೀ ಶ್ರೀಧರಮೂರ್ತಿ ಗುರೂಜಿ  ಗುರು ಪೀಠಾಧಿಪತಿಗಳು.   ಶ್ರೀಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನ, ಕಳವಿಭಾಗಿ. ಹಿರಿಯೂರು ತಾ. ಚಿತ್ರದುರ್ಗ ಜಿಲ್ಲೆಈಗಿನ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಎಂ.ಡಿ.ಕೋಟೆ (ಮದಕರಿನಾಯಕನ ಕೋಟೆ) ಎಂಬ ಊರಿನಲ್ಲಿ ಶ್ರೀರಂಗನಾಥ ಸ್ವಾಮಿಯ ಪುರಾತನ ದೇವಾಲಯವು ಇದ್ದಿತು. ಆಗಿನ ಕಾಲದಲ್ಲಿ ಶ್ರೀವೈಷ್ಣವ ಸಮಾಜದವರು ಶ್ರೀರಂಗನಾಥ ಸ್ವಾಮಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆ ದೇವಾಲಯದ ಮುಂಭಾಗದಲ್ಲಿ ಪುರಾತನಕಾಲದ ಒಂದು ಬಾವಿ ಇದ್ದಿತು. ಆ ಬಾವಿಯು ಮಚ್ಚನಬಾವಿ ಅಂದರೆ ಪಂಚ […]

Film World

ಅ. 1 ರಿಂದ ಚಿತ್ರಮಂದಿರ ಶೇ. 100 ಭರ್ತಿಗೆ ಅವಕಾಶ: ಮುಖ್ಯಮಂತ್ರಿ

  ಬೆಂಗಳೂರು, ಸೆ: 24.www.suddivaani: ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತಂತೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ 0.66 % ಇದೆ. ಅಕ್ಟೋಬರ್ 1 ರಿಂದ […]

FOLLOW US

Advertisement

Advertisement

Advertisement

Advertisement

Crimes

ಭೀಕರ ಅಪಘಾತದಲ್ಲಿ ಶಾಸಕನ ಪುತ್ರ ಸೇರಿ ಏಳು ಮಂದಿ ದುರ್ಮರಣ

ಬೆಂಗಳೂರು: ಬೆಂಗಳೂರು ನಗರದ ಕೋರಮಂಗಲದಲ್ಲಿ ಮಂಗಳವಾರ ಮುಂಜಾನೆ ಐಷಾರಾಮಿ ಕಾರು ಅಪಘಾತ ನಡೆದಿದ್ದು, ಮೂವರು ಮಹಿಳೆಯರು, ನಾಲ್ವರು ಪುರುಷರು ಸೇರಿ ಅಪಘಾತದಲ್ಲಿ  ಅಪಘಾತದಲ್ಲಿ  7  ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರುಣಾಸಾಗರ್ (28) ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಪುತ್ರ, ಮೃತಪಟ್ಟವರನ್ನು ಹೊಸೂರು ಮೂಲದ ಕರುಣಾಸಾಗರ್ (28), ಕರುಣಾ ಸಾಗರ್ ಪತ್ನಿಯಾಗಬೇಕಿದ್ದ ಗೆಳತಿ ಕಾವೇರಿನಗರದ ಬಿಂದು (28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ (21), ಡಾ.ಧನುಶಾ (21) ಮತ್ತು […]

ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್: ಗುಪ್ತಾಂಗದಲ್ಲಿ ಬೀಯರ್ ಬಾಟಲ್ ಹಾಕಿ ವಿಡಿಯೋ ಮಾಡಿದ ನೀಚರು

ಯುವತಿಯ ಮೇಲೆ ಗ್ಯಾಂಗ್ ರೇಪ್: ಗುಪ್ತಾಂಗದಲ್ಲಿ ಬೀಯರ್ ಬಾಟಲ್ ಹಾಕಿ ವಿಡಿಯೋ ಮಾಡಿದ ನೀಚರು ಬೆಂಗಳೂರು: ಸುದ್ದಿವಾಣಿ ಕ್ರೈಂ ನ್ಯೂಸ್: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ. ರೇಪ್ ಮಾಡುವಾಗ ನೀಚರು ದೃಶ್ಯವನ್ನ ವಿಡಿಯೋ ಮಾಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ರಾಮಮೂರ್ತಿ […]

Latest Posts

Advertisement

Advertisement

Calender

September 2021
M T W T F S S
 12345
6789101112
13141516171819
20212223242526
27282930  

Advertisement